Bjp MLA V. Somanna accused that former prime minister H.D. Devegowda will not allowed his son chief minister H.D.Kumaraswamy to be peaceful and deliver his power in his office. <br /> <br /> ದೇವೇಗೌಡರು ಕುಮಾರಸ್ವಾಮಿಯವರನ್ನೂ ನೆಮ್ಮದಿಯಾಗಿರಲು ಬಿಡುವುದಿಲ್ಲ, ದೇವೇಗೌಡರ ರಾಜಕೀಯ ಆಟವೇ ಅಂಥದ್ದು ಎಂದು ಬಿಜೆಪಿ ಶಾಸಕ ವಿ. ಸೋಮಣ್ಣ ದೂರಿದ್ದಾರೆ.